aqua regia ಆಕ್ವರೀಜಿಅ
ನಾಮವಾಚಕ

(ರಸಾಯನವಿಜ್ಞಾನ) ರಾಜಾಮ್ಲ; ಚಿನ್ನ, ಪ್ಲಾಟಿನಂ, ಮೊದಲಾದ ಶ್ರೇಷ್ಠ ಲೋಹಗಳನ್ನು ಕರಗಿಸಬಲ್ಲ, ನೈಟ್ರಿಕ್‍ ಮತ್ತು ಹೈಡ್ರೊಕ್ಲೋರಿಕ್‍ ಆಮ್ಲಗಳ ಮಿಶ್ರಣ.